
ದಶಕಗಳ ಕಾಲ ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿ ಯಲ್ಲಿ ಸಮಾಜ ವಿಜ್ಞಾನ ಶಿಕ್ಷಕರಾಗಿ, ಸೇವೆ ಸಲ್ಲಿಸಿ, ಶಾಲೆಯ ಸಮಗ್ರ ಅಭಿವೃದ್ಧಿಗೆ ವಿಶೇಷ ಸಹಕಾರ ನೀಡಿ, ಕ್ರೀಡೆಯಲ್ಲಿ ಈ ಮಟ್ಟದ ಸಾಧನೆ ಮಾಡಲು ಮೂಲ ಕಾರಣಕರ್ತರಾದ, ಮಕ್ಕಳು ಅನೇಕ ಸ್ಪರ್ಧೆಗಳಲ್ಲಿ ಜಿಲ್ಲೆ ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಲು.. ಹಾಗೂ ಈ ವರ್ಷದ ಸಮಾಜ ವಿಜ್ಞಾನ ವಿಷಯದಲ್ಲಿ 11 ಮಕ್ಕಳು 100/100 ಅಂಕಗಳಿಸಲು, ಮತ್ತು ಹಲವು ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆ ಕಡೆಗೆ ಆಸಕ್ತಿ ಮೂಡಿಸಲು ಕಾರಣರಾದ, ಇದುವರೆಗೂ ಯಾವುದೇ ಪ್ರಶಸ್ತಿಗೂ ಆಸೆ ಪಡೆಯದೆ, ನಿಷ್ಕಲ್ಮಶ ಮನಸಿನ, ಸಹೃದಯಿ ಶಿಕ್ಷಕರಾದ ವಿರೇಶ್ ಟಿ ಅವರಿಗೆ ..
ಶಾಲಾ ಬಳಗದ ಪರವಾಗಿ .. ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿ ಅಭಿನಂದನೆಗಳನ್ನು ಸಲ್ಲಿಸಿದೆ.
ರಘುರಾಜ್ ಹೆಚ್.ಕೆ…9449553305….