
ದಾವಣಗೆರೆ: ಫೆಬ್ರವರಿ >14:ಕರ್ನಾಟಕ ಕಾರ್ಯನಿರತ ಪತ್ರಕರ್ತರಸಂಘದ ಚುನಾವಣೆಯು 27ಫೆಬ್ರುವರಿ2022ರಂದು 2022-2025ರ ಅವಧಿಗೆ ರಾಜ್ಯಸಮಿತಿ ಮತ್ತು ಜಿಲ್ಲಾ ಸಮಿತಿಗಳಿಗೆ ಅಗತ್ಯವಿದ್ದ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಅದರ ಅಂಗವಾಗಿ ದಿನಾಂಕ:24-02-2022ನಾಮಪತ್ರಸಲ್ಲಿಸಲು ಕೊನೆಯದಿನಾಂಕವಾಗಿದ್ದರಿಂದ ದಾವಣಗೆರೆ ಜಿಲ್ಲೆಯಲ್ಲಿ ಉತ್ಸಾಭರಿತರಾಗಿ ಸ್ಪರ್ಧಾಆಕಾಂಕ್ಷಿಗಳು ತಮ್ಮ ಉಮೇದುವಾರಿಕೆಯನ್ನು ವಾರ್ತಾಭವನ ದಲ್ಲಿ ಚುನಾವನಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ಪತ್ರಕರ್ತ ಶಿವಶರಣಪ್ಪನವರಿಗೆ ಮತ್ತು ಉಪಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಕಂದಾಯ ಇಲಾಖೆಯಲ್ಲಿ ಸೇವೆಸಲ್ಲಿಸಿ ನಿವೃತ್ತಿಯಾದ ಉಜ್ಜಿನಪ್ಪ ನವರಿಗೆ ಸಲ್ಲಿಸಿದರು.
ದಾವಣಗೆರೆ ಜಿಲ್ಲೆಯಿಂದ ರಾಜ್ಯಕಾರ್ಯಕಾರನಿರತ ಸಮಿತಿ ಸದಸ್ಯ ಸ್ಥಾನಕ್ಕೆ ಪವಿತ್ರಪ್ರಜಾ ದಿನಪತ್ರಿಕೆ ಸಂಪಾದಕರಾದ ಎಸ್.ಕೆ.ಒಡೆಯರ್.ಮತ್ತು ಕರ್ನಾಟಕ ಎಕ್ಸ್ ಪ್ರೆಸ್ ಪತ್ರಿಕೆಸಂಪಾದಕರಾದ ಕೆ.ಚಂದ್ರಣ್ಣ,ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ದಾವಣಗೆರೆ ಕನ್ನಡಿಗ ದಿನಪತ್ರಿಕೆ ಪ್ರಾದೇಶಿಕ ಪತ್ರಿಕೆಯ ಸಂಪಾದಕರಾದ ರವಿ.ಆರ್ ಮತ್ತು ಜನತಾವಾಣಿ ದಿನಪತ್ರಿಕೆಯ ಉಪ ಸಂಪಾದಕರಾದ ಈ.ಎಂ.ಮಂಜುನಾಥ,
ಪ್ರಧಾನಕಾರ್ಯದರ್ಶಿಸ್ಥಾನಕ್ಕೆ ದಾವಣಗೆರೆ ಇಮೇಜ್ ದಿನಪತ್ರಿಕೆ ಸಂಪಾದಕರಾದ ಎ.ಫಕೃದ್ದೀನ್ ಮತ್ತು ಆಯುಶ್ ಟಿ.ವಿ ವರದಿಗಾರರಾದ ಮಾಗನೂರು ಮಂಜಪ್ಪ,
ಉಪಾಧ್ಯಕ್ಷರ ಸ್ಥಾನಕ್ಕೆ ಸ್ಪರ್ಧಿಸಿರುವ ಪತ್ರಕರ್ತರು;
ಉಪಾಧ್ಯಕ್ಷರ ಸ್ಥಾನಕ್ಕೆ ಹರಿಹರ ನಗರವಾಣಿ ದಿನಪತ್ರಿಕೆ ಸಂಪಾದಕರಾದ ಸುರೇಶ್.ಆರ್,ಪ್ರಜಾವಾಣಿ ಜಗಳೂರು ವರದಿಗಾರರಾದ ಡಿ.ಶ್ರೀನಿವಾಸ್,ವಾರ್ತಾಭಾರತಿ ದಿನಪತ್ರಿಕೆಯ ಜಿಲ್ಲಾ ವರದಿಗಾರರಾದ ಹೆಚ್,ಎನ್.ಪ್ರಕಾಶ್,ವಿಜಯವಾಣಿ ದಿನಪತ್ರಿಕೆಯ ವರದಿಗಾರರಾದ ಟಿ.ಶ್ರೀನಿವಾಸ್,ಜನಮಿಡಿತ ದಿನಪತ್ರಿಕೆಯ ವರದಿಗಾರರಾದ ಆರ್.ಎಸ್.ತಿಪ್ಪೇಸ್ವಾಮಿ.
ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿರುವ ಪತ್ರಕರ್ತರು:
,ಕಾರ್ಯದರ್ಶಿ ಸ್ಥಾನಕ್ಕೆ ಕ್ರಾಂತಿಕೇಸರಿ ದಿನಪತ್ರಿಕೆ ವರದಿಗಾರರಾದ ಜಿ.ಆರ್.ನಿಂಗೋಜಿರಾವ್,ಸ್ಟಾರ್ ಆಫ್ ದಾವಣಗೆರೆ ಸಂಪಾದಕರಾದಈಶ್ವರ್.ಎನ್,ಈ ಸಂಜೆ ದಿನಪತ್ರಿಕೆ ವರದಿಗಾರರಾದ ಎಸ್.ಹನುಮಂತಪ್ಪ ಹಾಲಿವಾನ್,
ಪ್ರಜಾಪ್ರಗತಿ ವರದಿಗಾರರಾದ ಬಿ.ಚನ್ನವೀರಯ್ಯ,ದಾವಣಗೆರೆ ಟೈಮ್ಸ್ ದಿನಪತ್ರಿಕೆ ಸಂಪಾದಕರಾದ ಜೆ.ಎಸ್.ವಿರೇಶ್, ಮತ್ತು ಖಜಾಂಚಿ ಸ್ಥಾನಕ್ಕೆ ವಾರ್ತಾವಿಹಾರ ಪತ್ರಿಕೆಯ ಉಪಸಂಪಾದಕರಾದ ಬದರಿನಾಥ್ ಎನ್.ವಿ,ಗರುಡ ಚರಿತೆ ಪತ್ರಿಕೆ ಸಂಪಾದಕರಾದ ಹೆಚ್.ಎಂ.ಟಿ.ಕುಮಾರ್,
ಜಿಲ್ಲಾ ಕಾರ್ಯಕಾರಿ ಸಮಿತಿಗೆ: ಜಿಲ್ಲೆ ಸಮಾಚಾರ ಪತ್ರಿಕೆಯ ಉಪಸಂಪಾದಕ ಹೆಚ್.ವೆಂಕಟೇಶ್,ದಾವಣಗೆರೆಶಿವ ದಿನಪತ್ರಿಕೆಯ ವರದಿಗಾರ ನಂದನ್ ಕುಮಾರ್ ಮತ್ತು ಕರ್ನಾಟಕ ಎಕ್ಸ್ ಪ್ರೆಸ್ ಪತ್ರಿಕೆ ವದಿಗಾರರಾದ ಸಿ.ಸತೀಶ್ ಜನಸ್ಪಂದನ ದಿನಪತ್ರಿಕೆ ಸಂಪಾದಕರಾದ ಉಮೇಶ್ ಹಾಗೂಮುದ್ದಪ್ಪ,ಎನ್.ಆರ್.ರವಿ,ರಾಜಶೇಖರ್ ಹೆಚ್.ಎಂ,ಎಂಜನೇಯ ಎಸ್.ಕೆ.ಮಹಮದ್ ತಾರೀಖ್,ಬಿ.ರುದ್ರಪ್ಪ,ಹರೀಶ್.ಸಿ,ಇಂದುಶೇಖರ್ ಎನ್.ಎಮ್,ರಾಮಪ್ರಸಾದ್,ಶ್ರೀಕುಮಾರ್ ಆನೆಕೊಂಡ,ಚಿದಾನಂದ ಎಮ್,ಅನಿಲ್ ಕುಮಾರ್ ಬಿ.ವಿ,ಜಗದೀಶ್.ಜಿ,ಪ್ರಕಾಶ್ ಎ.ಕೆ ಮುಂತಾದವರು ತಮ್ಮ ನಾಮಪತ್ರಗಳನ್ನು ಚುನಾವಣಾಧಿಕಾರಿಗಳಿಗೆ ಸಲ್ಲಿಸಿದರು.
####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…