
ಬೆಂಗಳೂರು :- ಕರ್ನಾಟಕ ರಾಜ್ಯಪಾಲರ ಅಜ್ಞಾನುಸಾರ ಮತ್ತು ಅವರ ಹೆಸರಲ್ಲಿ ಆನಂದ ಕೆ. ಸರ್ಕಾರದ ಉಪ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತದ ಸುಧಾರಣೆ ಇಲಾಖೆ (ಸೇವೆಗಳು ) ಪತ್ರದಂತೆ ವಿಷಯವಾಗಿ ರಾಜ್ಯ ಸರಕಾರದ ಇಲಾಖೆಗಳ ಕಚೇರಿ ವೇಳೆಯಲ್ಲಿ ಖಾಸಗಿ ವ್ಯಕ್ತಿಗಳು ಫೋಟೋ /ವಿಡಿಯೋ ಮಾಡದಂತೆ ನಿಷೇಧಿಸಿರುವ ಕುರಿತಂತೆ ಓದಲಾಗಿದ್ದು ರಾಜ್ಯ ಸರ್ಕಾರದ ಆದೇಶ ಸಂಖ್ಯೆ :- ಸಿಆಸುಇ (ಆಸು)40 ಕತವ 2022 ಬೆಂಗಳೂರು ದಿನಾಂಕ 15/07/22 ರ ಪ್ರಸ್ತಾವನೆಯನ್ನೂ ಮೇಲೆ ಓದಲಾದ ಸರ್ಕಾರದ ಆದೇಶವನ್ನೂ ಪುನಃ ಪರಿಶೀಲಿಸಿ ಈ ಕೆಳಕಂಡ0ತೆ ಆದೇಶ ಮಾಡಲಾಗಿದೆ. ” ಸರ್ಕಾರದ ಆದೇಶ ಸಂಖ್ಯೆ ಸಿಸು ಆಇ 40 (ಆಸು) ಕತವ 2022 (ಭಾಗ -1) ಬೆಂಗಳೂರು ದಿನಾಂಕ 15/07/2022 ರಂತೆ ಸರ್ಕಾರದ ಆದೇಶ ಸಂಖ್ಯೆ : ಸಿಆಸುಇ (ಆಸು)40 ಕತವ 2022 ಬೆಂಗಳೂರು ದಿನಾಂಕ 15/07/2022 ವನ್ನೂ ತಕ್ಷಣದಿಂದ ಹಿಂಪಡೆಯಲಾಗಿದೆ.
ಈ ಆದೇಶ ಭ್ರಷ್ಟರ ಪಾಲಿಗೆ ಸಿಂಹಸ್ವಪ್ನವಾಗಿದೆ. ಭ್ರಷ್ಟಾಚಾರ ವಿರುದ್ಧ ಹೋರಾಟಗಾರರಿಗೆ ಬ್ರಹ್ಮಾಸ್ತ್ರವಾಗಿದೆ.
ಓಂಕಾರ ಎಸ್. ವಿ. ತಾಳಗುಪ್ಪ….
ರಘುರಾಜ್ ಹೆಚ್.ಕೆ…9449553305….