
ತೀರ್ಥಹಳ್ಳಿ : ದಿನಾಂಕ 6-4-2023 ರಂದು ಗುರುವಾರ ಬೆಳಿಗ್ಗೆ 8:30ಕ್ಕೆ ಸರಿಯಾಗಿ ಬಿದರಗೋಡು ಗ್ರಾಮದ ಹಂಡಿಗೆ ಶ್ರೀ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಸ್ಥಾನದ ಸನ್ನಿಧಿಯಲ್ಲಿ ಪಂವಿಂಶತಿ ಬ್ರಹ್ಮ ಕಳಶ ಕುಂಭಾಭಿಷೇಕ, ತತ್ವಕಲಾ ಹೋಮ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ , ಮಧ್ಯಾಹ್ನ 1:00 ಗಂಟೆಗೆ ಅನ್ನಸಂತರ್ಪಣೆ, ಜೊತೆಗೆ ಅದೇ ದಿನ ಸಂಜೆ 8:00 ಗಂಟೆಗೆ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಕೃಪಾಪೋಷಿತ ಯಕ್ಷಗಾನ ಮಂಡಳಿ ಮೇಗರವಳ್ಳಿ ಇವರಿಂದ ನೂತನ ಯಕ್ಷಗಾನ ಪ್ರಸಂಗವನ್ನು ಏರ್ಪಡಿಸಲಾಗಿದ್ದು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ವೆಂಕಟರಮಣ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ ಊರಿನ ಗ್ರಾಮಸ್ಥರು ,ಅಧ್ಯಕ್ಷರು ,ಸದಸ್ಯರು ಸರ್ವರಿಗೂ ಆತ್ಮೀಯ ಆಮಂತ್ರಣ ನೀಡಿದ್ದಾರೆ…
ರಘುರಾಜ್ ಹೆಚ್.ಕೆ..9449553305…
