
ಸಾಗರ ತಾಲೂಕು ಹಸಿರಮಕ್ಕಿ ಲಾಂಚ್ನಲಿ ಟಿಕೆಟ್ ನೀಡದೇ ಹಣ ವಸೂಲಿ ಮಾಡಿದ ಸಿಬ್ಬಂದಿಗಳು ಇಂದು ರೆಡ್ ಹ್ಯಾಡ್ ಆಗಿ ಕಡವು ನಿರೀಕ್ಷಕರ ಕೈಗೆ ಸಿಕ್ಕಿಬಿದ್ದಿದ್ದಾರೆ. ಸಾಗರ ಬಂದರು ಇಲಾಖೆ ಕಡವು ನಿರೀಕ್ಷಕರಾದ ಧನೇಂದ್ರ ಕುಮಾರ್ ಕೆ.ಡಿ ರವರು ಅನೀರಿಕ್ಷಿತವಾಗಿ ಬೇಟಿ ನೀಡಿ ಹಸಿರುಮಕ್ಕಿ ಕೊಲ್ಲೂರು ಕಡವಿನ ಕೊಲ್ಲೂರು ದಡದಲ್ಲಿ ಪ್ರಯಾಣಿಕರ ಟಿಕೇಟ್ ಪರೀಕ್ಷಿಸಿದಾಗ ಯಾರಿಗೂ ಸಹ ಟಿಕೇಟ್ ನೀಡದೇ ಇರುವುದು ಬೆಳಕಿಗೆ ಬಂದಿದೆ.
ಸರ್ಕಾರದ ಭೋಕ್ಕಸಕ್ಕೆ ನಷ್ಟವನ್ನು0ಟು ಮಾಡುತ್ತಿರುವ ಸಿಬ್ಬಂದಿಗಳ ವಿರುದ್ಧ ಯಾವ ಕ್ರಮಕ್ಕೆ ಮುಂದಾಗುವರೋ ಕಾದು ನೋಡೋಣಾ….
ಓಂಕಾರ ಎಸ್. ವಿ. ತಾಳಗುಪ್ಪ….