
ಮಾವಿನಗುಂಡಿ (ಸಿದ್ದಾಪುರ ಉ. ಕ) :- ತುಮಕೂರು to ಹೊನ್ನಾವರ ರಾಷ್ಟ್ರೀಯ ಹೆದ್ದಾರಿ ಸಿದ್ದಾಪುರ (ಉ. ಕ.) ತಾಲ್ಲೂಕು ಮಾವಿನಗುಂಡಿಯಿಂದ ಕೆಲವೇ ಕೀ. ಮೀ ಅಂತರದಲ್ಲಿರುವ ಗೇರುಸೊಪ್ಪ ಘಾಟಿಯಲ್ಲಿ ಗುಡ್ಡ ಸಂಪೂರ್ಣ ಜರಿದು ಹೋಗಿದ್ದೂ ವಾಹನ ಓಡಾಟ ಸಂಪೂರ್ಣ ನಿಷೇಧಸಿರುವ ಮಾಹಿತಿ ಲಭ್ಯವಾಗಿದೆ.
ಪರ್ಯಾಯ ರಸ್ತೆಯಾಗಿ ತುಮಕೂರು to ಹೊನ್ನಾವರ ಸಂಚರಿಸುವ ವಾಹನ ಸವಾರರು ಸಾಗರ – ತಾಳಗುಪ್ಪ – ಸಿದ್ದಾಪುರ ಮಾರ್ಗವಾಗಿ ಕುಮಟಾ ತಲುಪುವುದು.
ಸಾಗರ – ತಾಳಗುಪ್ಪ – ಸಿದ್ದಾಪುರ – ಸಿರ್ಸಿ ಮೂಲಕ ಕುಮಟಾ ತಲುಪುವುದು…
ಸಾಗರ – ತಾಳಗುಪ್ಪ – ಕಾರ್ಗಲ್ – ಕೋಗಾರು – ನಾಗವಳ್ಳಿ – ಭಟ್ಕಳ ತಲುಪುವುದು….
ಓಂಕಾರ ಎಸ್. ವಿ. ತಾಳಗುಪ್ಪ….
ರಘುರಾಜ್ ಹೆಚ್.ಕೆ…9449553305….