
ಶಿವಮೊಗ್ಗ ನಗರಸಭೆಯ ಮಾಜಿ ಅಧ್ಯಕ್ಷ ಎಲ್ ಸತ್ಯನಾರಾಯಣ ರಾವ್ ರಿಂದ ಟಿಕೆಟ್ ಗಾಗಿ ಲಾಭಿ..?!
ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತರಾಗಿರುವ ಎಲ್ ಸತ್ಯನಾರಾಯಣ ರಾವ್..
ಕೈ ಹೈ ಕಮಾಂಡ್ ಬಳಿ ಟಿಕೆಟ್ಗಾಗಿ ಪ್ರಬಲ ಲಾಬಿ ನಡೆಸಿರುವ ಎಲ್ ಸತ್ಯನಾರಾಯಣರಾವ್..
ಶಿವಮೊಗ್ಗ ನಗರಸಭೆ ಅಧ್ಯಕ್ಷರಾಗಿದ್ದಾಗ ಮೂರುವರೆ ಸಾವಿರ ಆಶ್ರಯ ನಿವೇಶನಗಳ ಹಂಚಿಕೆ ಮಾಡಿದ್ದೇನೆ…
ಗಾಜನೂರು ತುಂಗಾ ಡ್ಯಾಮ್ ನಿಂದ ಶಿವಮೊಗ್ಗ ನಗರಕ್ಕೆ ಕುಡಿಯುವ ನೀರಿನ ಸರಬರಾಜು ಯೋಜನೆ ಜಾರಿಗೊಳಿಸಿದ್ದೇನೆ..
ಶಿವಮೊಗ್ಗ ನಗರದ ಅಭಿವೃದ್ಧಿಯಲ್ಲಿ ತಮ್ಮ ಪಾತ್ರವಿದ್ದು ತಮಗೆ ಟಿಕೆಟ್ ನೀಡಬೇಕು ಎಂದು ಲಾಬಿ ನಡೆಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ….

ರಘುರಾಜ್ ಹೆಚ್.ಕೆ..9449553305…