
ತೀರ್ಥಹಳ್ಳಿ : ಪಟ್ಟಣ ಪಂಚಾಯತಿ ವತಿಯಿಂದ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಹರ್ ಘರ್ ತಿರಂಗಾದ ರಾಷ್ಟ್ರ ಧ್ವಜವನ್ನು ಪಟ್ಟಣ ಪಟ್ಟಣ ಪಂಚಾಯತಿ ಅಧ್ಯಕ್ಷರು ಶಬನಮ್ ರಾಜ್ಯ ಕಾಂಗ್ರೆಸ್ ಸಹಕಾರ ವಿಭಾಗದ ಸಂಚಾಲಕರಾದ ಡಾ// ಆರ್ ಎಮ್ ಮಂಜುನಾಥ ಗೌಡರು ಬೆಟ್ಟಮಕ್ಕಿ ಸಾಮಗ ಗುರುಮೂರ್ತಿ ಅವರ ಮನೆಗೆ ಹಾಗೂ ಕೊಡಚಾದ್ರಿ ಮಹಿಳಾ ಬ್ಯಾಂಕ್ ಅಧ್ಯಕ್ಷರು ಚೇತನ ಶ್ರೀಕಾಂತ್ ಅವರಿಗೆ ಧ್ವಜ ವಿತರಣೆ ಮಾಡಲು ನೀಡಲಾಯಿತು.
ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ರತ್ನಾಕರ್ ಶೆಟ್ಟಿ (ದತ್ತಣ್ಣ) ಮಾಜಿ ಅಧ್ಯಕ್ಷರು ಹಾಲಿ ಸದಸ್ಯರು ರೆಹಮತ್ತುಲ್ಲಾ ಆಸಾದಿ ಗೀತಾ ರಮೇಶ್ ಸುಶೀಲಾ ಶೆಟ್ಟಿ ಮಂಜುಳಾ ನಾಗೇಂದ್ರ ಕುರುವಳ್ಳಿ ನಾಗರಾಜ್ ರಾಘವೇಂದ್ರ ಶೆಟ್ಟಿ, ಸುಕೇಶ್ ಕೊಣಂದೂರು, ಮುಂತಾದವರು ಉಪಸ್ಥಿತರಿದ್ದರು..
ರಘುರಾಜ್ ಹೆಚ್. ಕೆ…9449553305….