
ಶಿವಮೊಗ್ಗ ಜೆಡಿಎಸ್ ನ ಜಿಲ್ಲಾಧ್ಯಕ್ಷರಾದ ಎಂ, ಶ್ರೀಕಾಂತ್ ಅವರ ಹುಟ್ಟಿದ ಹಬ್ಬದ ಸಂಭ್ರಮಾಚರಣೆಯನ್ನು ಅವರ ಅಭಿಮಾನಿ ಬಳಗ ಸರಳವಾಗಿ ಮೆಘನ್ ಆಸ್ಪತ್ರೆಯ ಹೆರಿಗೆ ವಾರ್ಡ್ ನ ವಿಭಾಗದ ರೋಗಿಗಳಿಗೆ ಹಾಲು ಬ್ರೆಡ್ ಹಣ್ಣು ವಿತರಿಸುವುದರ ಮೂಲಕ ಆಚರಿಸುತ್ತಿದೆ…
ಇನ್ನೊಂದೆಡೆ ಮಾಜಿ ಸಚಿವರು ಹಾಲಿ ಶಾಸಕರಾದ ಕೆ ,ಎಸ್ ಈಶ್ವರಪ್ಪನವರ ಸುಪುತ್ರ ಕೆ ,ಇ ಕಾಂತೇಶ್ ಅವರ ಹುಟ್ಟಿದ ಹಬ್ಬದ ಸಂಭ್ರಮಾಚರಣೆಯನ್ನು ಅವರ ಹಿತೈಷಿಗಳು, ಸ್ನೇಹಿತರು ಅಭಿಮಾನಿ ಬಳಗದವರು ವಿಶಿಷ್ಟವಾಗಿ ಇಂದು ಸೊಳ್ಳೆ ಪರದೆಗಳನ್ನು ಹಂಚುವುದರ ಮೂಲಕ ಪ್ರಾರಂಭಿಸಿದ್ದಾರೆ ಇದು ನಾಳೆ ಕೂಡ ಮುಂದುವರಿಯಲಿದೆ ಎನ್ನುತ್ತಿದ್ದಾರೆ…
ಒಟ್ಟಿನಲ್ಲಿ ಇಬ್ಬರು ಯುವ ನಾಯಕರಿಗೆ ಯುಗಾದಿ ಹಬ್ಬದ ಸಂಭ್ರಮದ ಜೊತೆಗೆ ಹುಟ್ಟಿದ ದಿನದ ಆಚರಣೆಯ ಸಂಭ್ರಮ…

ರಘುರಾಜ್ ಹೆಚ್.ಕೆ..9449553305…