
ರಾಜ್ಯಮಟ್ಟದ ಸ್ಕ್ವಾಯ್ ಸ್ಪರ್ಧೆ ಯಲ್ಲಿ ದಾವಣಗೆರೆ ಜಿಲ್ಲೆಯ ಹರಿಹರದ ಸ್ಕ್ವಾಯ್ ಕ್ರೀಡಾಪಟುಗಳು 24 ಚಿನ್ನ 6 ಬೆಳ್ಳಿ 4 ಕಂಚಿನ ಪದಕವನ್ನು ಪಡೆದು ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ ಈ ಸಂದರ್ಭದಲ್ಲಿ ಎಲ್ಲಾ ಕ್ರೀಡಾಪಟುಗಳಿಗೆ ಕರ್ನಾಟಕ ರಾಜ್ಯ ಸ್ಕ್ವಾಯ್ ಸಂಸ್ಥೆಯ ಗೌರವಾಧ್ಯಕ್ಷರು ಹಾಗೂ ಹರಿಹರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು ಆದ ಬಿ.ಪಿ. ಹರೀಶ್ ಸರ್ ಅವರು ಕೇಕ್ ಕತ್ತರಿಸಿ ಸಿಹಿ ಹಂಚುವುದರ ಮೂಲಕ ಅಭಿನಂದಿಸಿದರು ಹಾಗೂ 23ನೇ ರಾಷ್ಟ್ರಮಟ್ಟ ದ ಸ್ಕ್ವಾಯ್ ಸ್ಪರ್ಧೆಗೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು ಈ ಕಾರ್ಯಕ್ರಮದಲ್ಲಿ ಸಿಟಿ ಫ್ಯಾಮಿಲಿ ಸೆಂಟರ್ ನ ಅಧ್ಯಕ್ಷರಾದ ಮಂಜಣ್ಣನವರು ಮತ್ತು ಕರ್ನಾಟಕ ರಾಜ್ಯ ಸ್ಕ್ವಾಯ್ ಸಂಸ್ಥೆಯ ಅಧ್ಯಕ್ಷರಾದ ರವಿ ಕುಮಾರ್ ಜಿ ಬಿ ಖಜಾಂಚಿಗಳಾದ ಗಿರೀಶ್ ಕೆಬಿ ಪೋಷಕರಾದ ಮಂಜುನಾಥ್ ಅಣ್ಣಿಗೇರಿ ಮಾಲತೇಶ್ ನಿಸಾರ್ ಅಹಮದ್ ನೂರುಲ್ಲಾ ಉಪಸ್ಥಿತರಿದ್ದರು…
ಪದಕ ವಿಜೇತರಾದ ಕ್ರೀಡಾಪಟುಗಳ ವಿವರ ::
11 ವರ್ಷದೊಳಗಿನ ಬಾಲಕರ ಹೆಸರು
ಮೊಹಮ್ಮದ್ ವಸಿಂ ಶೇಕ್ (-25 ಕೆ ಜಿ ವಿಭಾಗ) ಚಿನ್ನದ ಪದಕ
ಮೊಹಮ್ಮದ್ ಸಗೀರ್ ತೋಪಿನ್ ಕಟ್ಟಿ (-27 ಕೆ ಜಿ ವಿಭಾಗ)ಚಿನ್ನದ ಪದಕ
ಅನೀಶ್ ಕುಮಾರ್ (-30 ಕೆ ಜಿ ವಿಭಾಗ)ಚಿನ್ನದ ಪದಕ
ಮಹಮ್ಮದ್ ಹಫೀಜ್ ( ಓಪನ್ ವಿಭಾಗ)ಚಿನ್ನದ ಪದಕ
ಮಹಮ್ಮದ್ ಝೈನ್ ಹರಾಜ್ ವಾಲೆ (-21 ಕೆ ಜಿ ವಿಭಾಗ) ಬೆಳ್ಳಿ ಪದಕ ಪದಕ
ಆಯುಕ್ತ್ ಜಿ.ಎ (-30 ಕೆ ಜಿ ವಿಭಾಗ) ಕಂಚಿನ ಪದಕ….
11 ವರ್ಷದೊಳಗಿನ ಬಾಲಕಿಯರ ಹೆಸರು::
ಆಯಿಷ ಸಿದ್ಧಿಖಾ (-24 ಕೆ ಜಿ ವಿಭಾಗ) ಚಿನ್ನದ ಪದಕ
ಸಾಕ್ಷಿ ಎ.ಹೆಚ್
(-30 ಕೆ ಜಿ ವಿಭಾಗ) ಚಿನ್ನದ ಪದಕ
14 ವರ್ಷದೊಳಗಿನ ಬಾಲಕರ ಹೆಸರು
ಮೊಹಮ್ಮದ್ ಜೈದ.ಕೆ (-27 ಕೆ ಜಿ ವಿಭಾಗ) ಚಿನ್ನದ ಪದಕ
ವಿನಯ್ ಎಮ್ ಅಣ್ಣಿಗೇರಿ
(-33 ಕೆ ಜಿ ವಿಭಾಗ) ಚಿನ್ನದ ಪದಕ
ವೀರೇಶ ಎ.ಎ (-ಒಪನ್ ವಿಭಾಗ) ಚಿನ್ನದ ಪದಕ
ಉಮರ್ ಫಾರೂಖ್ ಡಿ ಭಾನುವಳ್ಳಿ(-41 ಕೆ ಜಿ ವಿಭಾಗ) ಬೆಳ್ಳಿ ಪದಕ
ಸುಲೇಮಾನ್ (ಕೆ 1 ವಿಭಾಗ) ಬೆಳ್ಳಿ ಪದಕ
ಮೋಯಿನ್ ಆಫ್ರಿದ್ ಖಾನ್ (-37 ಕೆ ಜಿ ವಿಭಾಗ) ಕಂಚಿನ ಪದಕ
ಉಮರ್ ಅಖ್ಮಲ್.ಡಿ ಭಾನುವಳ್ಳಿ (ಕೆ 1 ವಿಭಾಗ) ಕಂಚಿನ ಪದಕ
14 ವರ್ಷದೊಳಗಿನ ಬಾಲಕಿಯರ ಹೆಸರು::
ಮದಿಹಾ ತಾಜ್ (-25 ಕೆ ಜಿ ವಿಭಾಗ) ಚಿನ್ನದ ಪದಕ
ಜೈಭಾ ತಾಜ್ (-33 ಕೆ ಜಿ ವಿಭಾಗ) ಚಿನ್ನದ ಪದಕ
ಮುನಝಾ ಖಾನಂ (-37 ಕೆ ಜಿ ವಿಭಾಗ) ಚಿನ್ನದ ಪದಕ
ಸಂಜನಾ ಜಿ ಎಂ(-41 ಕೆ ಜಿ ವಿಭಾಗ) ಚಿನ್ನದ ಪದಕ
18 ವರ್ಷದೊಳಗಿನ ಬಾಲಕರ ಹೆಸರು
ಮಾರುತಿ ಪಿ.ಎಸ್(-48 ಕೆ ಜಿ ವಿಭಾಗ) ಚಿನ್ನದ ಪದಕ
ಜಿಲಾನಿ (-52 ಕೆ ಜಿ ವಿಭಾಗ) ಚಿನ್ನದ ಪದಕ
ಸೈಯದ್ ಝುಹೆಬ್ (-56 ಕೆ ಜಿ ವಿಭಾಗ) ಚಿನ್ನದ ಪದಕ
ಷಾ ಖಲಂದರ್(-64 ಕೆ ಜಿ ವಿಭಾಗ) ಚಿನ್ನದ ಪದಕ
ಹಿತೇಶ್ ಕುಮಾರ್ (-52 ಕೆ ಜಿ ವಿಭಾಗ) ಬೆಳ್ಳಿ ಪದಕ
18 ವರ್ಷದೊಳಗಿನ ಬಾಲಕಿಯರ ಹೆಸರು::
ಹುಸ್ನಾ ಪರಿ(-38 ಕೆ ಜಿ ವಿಭಾಗ) ಚಿನ್ನದ ಪದಕ
ಸಂಜನಾ ಜಿ ಎಂ (-42 ಕೆ ಜಿ ವಿಭಾಗ) ಚಿನ್ನದ ಪದಕ
ರಮೀಜಾ ಬಾನು(-46 ಕೆ ಜಿ ವಿಭಾಗ) ಚಿನ್ನದ ಪದಕ
ನಿಶಾಹತ್ ಅಂಜುಮ್ (-50 ಕೆ ಜಿ ವಿಭಾಗ) ಚಿನ್ನದ ಪದಕ
ಫಾಕಿಯಾ ಕೌನೈನ್ (-62 ಕೆ ಜಿ ವಿಭಾಗ) ಚಿನ್ನದ ಪದಕ
18 ವರ್ಷದ ಮೇಲ್ಪಟ್ಟ ಪುರುಷರ ಕ್ರೀಡಾಪಟುಗಳ ಹೆಸರು::
ಸೈಯದ್ ಶೋಹಿಬ್ (-62 ಕೆ ಜಿ ವಿಭಾಗ) ಚಿನ್ನದ ಪದಕ
18 ವರ್ಷದ ಮೇಲ್ಪಟ್ಟ ಮಹಿಳಾ ಕ್ರೀಡಾಪಟುಗಳ ಹೆಸರು
ಆಯಿಶಾ ಫರ್ಹೀನ್(-46 ಕೆ ಜಿ ವಿಭಾಗ) ಚಿನ್ನದ ಪದಕ….
ರಘುರಾಜ್ ಹೆಚ್.ಕೆ..9449553305…